Common Foundation Course for Second Division Accounts Assistant(SDAA)



Training Evaluation of (14th week)

Training Evaluation of (13th week)

Kind Attentation to DTI Principles, Nodel Officers ZP & SIRD RP's
ವಿಶೇಷ ಸೂಚನೆ: ಒಂದನೇ ತಂಡದ ಪ್ರಶಿಕ್ಷಣಾರ್ಥಿಗಳು ದಿನಾಂಕ:22/12/2014ರಂದು ಜಿಲ್ಲಾ ತರಬೇತಿ ಸಂಸ್ಥೆಗೆ ತರಬೇತಿಗಾಗಿ ಪುನರ್ ವರದಿ ಮಾಡಿಕೊಳ್ಳುವಾಗ, ಕ್ಷೇತ್ರ ಭೇಟಿ ವರದಿಗಳನ್ನು ನಿರ್ದಿಷ್ಠಪಡಿಸಿದ ನಮೂನೆಯಂತೆ ಸ್ವ ಕೈ ಬರಹದಲ್ಲಿ ಸಿದ್ಧಪಡಿಸಿ ಸಲ್ಲಿಸಿದ ವರದಿಗಳನ್ನು ಕ್ರೋಢೀಕರಿಸಿ ಸಮೀಪದ ವಿ ಆರ್ ಎಲ್ ಮೂಲಕ ಆಧ್ಯತೆ ಮೇರೆಗೆ ಕಳುಹಿಸಲು ಕ್ರಮವಹಿಸುವುದು. ಇದಕ್ಕೆ ತಗುಲುವ ವೆಚ್ಚವನ್ನು ಸಂಸ್ಥೆಯಿಂದ ಈಗಾಗಲೇ ಬಿಡುಗಡೆಯಾಗಿರುವ ಲಭ್ಯ ಅನುದಾನದಲ್ಲಿ ಭರಿಸಬಹುದಾಗಿದೆ. Exam Patternನ್ನು ತಾವು ನೋಟೀಸು ಬೋರ್ಡ್ ನಲ್ಲಿ ಪ್ರದರ್ಶಿಸಲು ಕೋರಿದೆ.
Question Paper Pattern
Revised Schedule
9th Dec 2014 Feedback Workshop Releave Memo
ವಿಶೇಷ ಸೂಚನೆ:
ದಿನಾಂಕ:15.12.2014 ಮತ್ತು ದಿನಾಂಕ:22.12.2014ರಂದು ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ಪ್ರಶಿಕ್ಷಣಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರದ ನಕಲು ಪ್ರತಿಯೊಂದಿಗೆ ನಿಯಮಾನುಸಾರ ಸಂಬಂಧಿಸಿದ ಡಿಟಿಐ ಪ್ರಾಚಾರ್ಯರಿಗೆ ಅರ್ಜಿ ಸಲ್ಲಿಸಿ ತರಬೇತಿಯಿಂದ ವಿನಾಯಿತಿ ಪಡೆಯಬಹುದಾಗಿದೆ. ದಿನಾಂಕ:15.12.2014ರಂದು ಕ್ಷೇತ್ರ ಅಧ್ಯಯನ ಭೇಟಿಯಲ್ಲಿರುವ ಪ್ರಶಿಕ್ಷಣಾರ್ಥಿಗಳು ಸದರಿ ದಿನದಂದು ಸ್ವಯಂ ದೃಢೀಕರಿಸಿಕೊಂಡು ಪರೀಕ್ಷೆಗೆ ಹಾಜರಾಗುವುದು. ಡಿಟಿಐ ಕೇಂದ್ರಕ್ಕೆ ಹಾಜರಾಗುವ ದಿನದಂದು ಕ್ಷೇತ್ರ ಅಧ್ಯಯನ ವರದಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಸ್ವಯಂ ದೃಢೀಕರಿಸಿದ ಟಿಪ್ಪಣಿಯೊಂದಿಗೆ ಪರೀಕ್ಷಾ ಪ್ರವೇಶದ ನಕಲು ಪ್ರತಿಯೊಂದಿಗೆ ಪ್ರಾಚಾರ್ಯರಿಗೆ ಸಲ್ಲಿಸುವುದು
Workshop Starts at 10.30am At SIUD,Mysore on 09-12-2014
Kind Attention DTI Principals
Click here for Details on Feedback Woskshop

Kind Attention ZP Nodal Officers
Feedback Woskshop Letters
Mysore  | Bellary  | Bangalore Rural  | Mysore  | Belagavi  | Bidar  | Belagavi  | Chikkamagaluru  | Davangere  | Dharwad  | Dakshina Kannada  | Hassan  | Kalburgi  | Kolar  | Mandya  | Raichur  | Mysore Erp  | Ramanagar  | Tumakur Erp  | Tumkur  | Udupi  | Vijapura  | Yadgiri  | 
Kind Attention SIRD RPs
Click here for Details on Feedback Woskshop

Click here and LIKE the page to get the latest updates in facebook
Instructions to Participants
Letter to ZP Training Nodel Officers
Ist batch - 2nd Installement Details
Field Visit Report Format
Training Evaluation of (7th week)

ಮೊದಲನೇ ತಂಡದ ಕ್ಷೇತ್ರ ತರಬೇತಿಗಾಗಿ ಪ್ರಶಿಕ್ಷಣಾರ್ಥಿಗಳಿಗೆ ಅವರು ಆಯ್ಕೆಯಾಗಿರುವ ಜಿಲ್ಲೆಗೆ ಬಿಡುಗಡೆ ಮಾಡುವ ಮೊದಲು ಪ್ರಶಿಕ್ಷಣಾರ್ಥಿಗಳಿಂದ online ಮೌಲ್ಯ ಮಾಪನ ಪೂರ್ಣಗೊಳಿಸುವಂತೆ ಕ್ರಮ ವಹಿಸುವುದು. ಪ್ರಶಿಕ್ಷಣಾರ್ಥಿಗಳು ತಾವು ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳುವುದು. ಜಿಲ್ಲಾ ಪಂಚಾಯಿತಿ ತರಬೇತಿ ನೋಡಲ್ ಅಧಿಕಾರಿಗಳು ಸಮನ್ವಯ ಸಾಧಿಸಿ ಪ್ರಶಿಕ್ಷಣಾರ್ಥಿಗಳು ತಾವು ನೇಮಕಗೊಂಡಿರುವ ಗ್ರಾಮ ಪಂಚಾಯಿತಿ / ಆಯಾ ತಾಲ್ಲೂಕಿನಲ್ಲಿ ನಿಯೋಜಿಸಲು ಕ್ರಮವಹಿಸುವುದು. ನಿಯೋಜಿತ ಪ್ರಶಿಕ್ಷಣಾರ್ಥಿಗಳು ನಿಗದಿಪಡಿಸಿದ ಗ್ರಾಮ ಪಂಚಾಯಿತಿಗಳಿಗೆ ತೆರಳುವ ಮುನ್ನ ಸಂಸ್ಥೆಯ ವೆಬ್ ಸೈಟ್ ನಲ್ಲಿ ಕ್ಷೇತ್ರ ಭೇಟಿಯ ವರದಿಯ ನಮೂನೆಗಳನ್ನು down load ಮಾಡಿಕೊಂಡು ನಿಗದಿಪಡಿಸಿದ ಕಛೇರಿ/ಸ್ಥಳಗಳಿಗೆ ತೆರಳುವುದು. ಕ್ಷೇತ್ರ ತರಬೇತಿಯ ಸಂದರ್ಭದಲ್ಲಿ ದೈನಂದಿನ ಹಾಜರಾತಿ ಕುರಿತು ಸಂಬಂಧಿಸಿದ ಪ್ರಾಧಿಕಾರಿಗಳಿಂದ ಹಾಜರಾತಿ ದೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ. ಕ್ಷೇತ್ರ ತರಬೇತಿಯ ಕಲಿಕಾಂಶಗಳನ್ನು ವರದಿಯಲ್ಲಿ ದಾಖಲಿಸಿ, ಮುಕ್ತಾಯ ಹಂತದ ತರಗತಿ ಅವಧಿಗೆ ಡಿಟಿಐಗೆ ಹಿಂತಿರುಗಿ ವರದಿ ಮಾಡಿಕೊಳ್ಳುವಾಗ DTI ಪ್ರಾಂಶುಪಾಲರಿಗೆ ಕಡ್ಡಾಯವಾಗಿ ಕ್ಷೇತ್ರ ಭೇಟಿ ವರದಿಯನ್ನು ನಿಗದಿತ ನಮೂನೆಯಲ್ಲಿರುವಂತೆ ಸಲ್ಲಿಸುವುದು. ಕ್ಷೇತ್ರ ಭೇಟಿ ತರಬೇತಿಯ ವರದಿಗಳನ್ನು ಸಲ್ಲಿಸದೇ ಇರುವ ಪ್ರಶಿಕ್ಷಣಾರ್ಥಿಗಳನ್ನು ತರಬೇತಿಗೆ ಸೇರಿಸಲು ಅವಕಾಶ ಇರುವುದಿಲ್ಲ.
ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಗಮನಕ್ಕೆ:-
ಇದುವರೆಗಿನ ದೈನಂದಿನ ತರಬೇತಿ ವರದಿಗಳನ್ನು ಅಂದರೆ, 1)ಪ್ರಶಿಕ್ಷಣಾರ್ಥಿಗಳ ದೈನಂದಿನ ಹಾಜರಾತಿ ವಹಿಯ scan ಪ್ರತಿ 2)ದೈನಂದಿನ ತರಬೇತಿಯ ಕ್ರೋಢಿಕೃತ ಮುಖ್ಯಾಂಶಗಳು/Feed back 3) ಇತರೆ ದಾಖಲಿಸುವ ಅಂಶಗಳಿದ್ದಲ್ಲಿ ನಮೂದಿಸಿ sirdsdaacfc@gmail.com ಗೆ ಕಳುಹಿಸುವುದು.

Training Evaluation of (4th to 6th week)

ಜಿಲ್ಲಾ ಪಂಚಾಯಿತಿ SDAA –CFC ತರಬೇತಿ ನೋಡಲ್ ಅಧಿಕಾರಿಗಳ ಗಮನಕ್ಕೆ:-
SDAA –CFC ತರಬೇತಿಗೆ ಸಂಬಂಧಿಸಿದಂತೆ ತರಬೇತಿ ಅವಧಿಯಲ್ಲಿ ವೇಳಾಪಟ್ಟಿಯನ್ವಯ ಇಂಟರ್ ನೆಟ್ ಸಹಿತ ಕಂಪ್ಯೂಟರ್ ಬಳಕೆ ಕುರಿತು ಪ್ರಶಿಕ್ಷಣಾರ್ಥಿಗಳಿಗೆ HANDS ON TRAINING ನೀಡಬೇಕಾಗಿರುತ್ತದೆ. ವೇಳಾಪಟ್ಟಿಯಂತೆ ಇಂಟರ್ ನೆಟ್ ಸಹಿತ ಕಂಪ್ಯೂಟರ್ ನೈಜ ಬಳಕೆಯಾಗುವ ಕುರಿತು, ಅಂದರೆ ಎಷ್ಟು ಕಂಪ್ಯೂಟರ್ ಗಳನ್ನು ಯಾವ, ಯಾವ ದಿನಾಂಕಗಳಲ್ಲಿ ಒದಗಿಸಲಾಗಿದೆ ಎಂಬ ವಿವರಗಳನ್ನು ದಾಖಲಿಸಿಡುವುದು. ತರಬೇತಿಗೆ ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ವ್ಯತ್ಯಾಸದ ಮೊತ್ತವನ್ನು ಕ್ಲೇಮು ಮಾಡಲು ಬಿಲ್ಲುಗಳನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದೃಢೀಕರಣದೊಂದಿಗೆ ಸಂಸ್ಥೆಗೆ ಪ್ರತ್ಯೇಕವಾಗಿ ಸಲ್ಲಿಸಿ ಅನುದಾನವನ್ನು ಪಡೆಯಬಹುದಾಗಿದೆ.
Evaluation of (1st to 3rd week)
Attendance Format ಪ್ರಶಿಕ್ಷಣಾರ್ಥಿಗಳ ಹಾಜಾರಾತಿಯನ್ನು ಕಡ್ಡಾಯವಾಗಿ ಅಳವಡಿಸುವುದು
Accounting Manual Kannada
Personal Data Sheet
ERP Formats for Honorarium and TA
RP Formats for Honorarium and TA
Reading Materials for Week -1
Reading Materials for Week -2
Reading Materials for Week -3, 4, 5
Facilities to be provided at DTIs
Training Module
CIRCULAR
ANS SIRD RP List
Latest Training Schedule
DTI Allocation List
CEO Letter

Guidelines for Residential Training
Contact e-mail ID:
sirdsdaacfc@gmail.com



Sl.No. District Name Received SDAA's List CEO Letter Budget CEO Letter from DG
1. Bagalkote    Download    Download    
2. Bangalore Rural    Download    Download    Download
3. Bangalore Urban    Download    Download    Download
4. Belgaum    Download    Download    Download    Download
5. Bellary    Download    Download    Download    Download
6. Bidar    Download    Download    Download
7. Bijapur    Download    Download    Download    Download
8. Chikkaballapur    Download    
9. Chikkamagalur    Download    Download    Download
10. Chitradurga    Download    Download    
11. Dakshina Kannada    Download    Download    Download    Download
12. Darwad    Download    Download    Download    Download
13. Davangere    Download    Download    Download
14. Gadag    Download    Download    
15. Gulbarga    Download    Download    Download
16. Hasan    Download    Download    Download
17. Haveri    Download    Download    
18. Kodagu    Download    Download    
19. Kolar    Download    Download    
20. Koppala    Download    
21. Mandya    Download    Download    Download    Download
22. Mysore    Download    Download    Download    Download
23. Raichur    Download    Download    Download
24. Ramanagar    Download    Download    Download    Download
25. Shimoga    Download    Download    Download
26. Tumkur    Download    Download    Download    Download
27. Udupi    Download    Download    
28. uttarakannada    Download    Download    Download    Download
29. Yadgir    Download    Download