Common Foundation Course for Second Division Accounts Assistant(SDAA) 2nd Batch



12th & 13th Week Evaluation
2nd Installment OM
Revised Schedule
ಎರಡನೆಯ ತಂಡದ ಕ್ಷೇತ್ರ ತರಬೇತಿಗಾಗಿ ಪ್ರಶಿಕ್ಷಣಾರ್ಥಿಗಳಿಗೆ ಅವರು ಆಯ್ಕೆಯಾಗಿರುವ ಜಿಲ್ಲೆಗೆ ಬಿಡುಗಡೆ ಮಾಡುವ ಮೊದಲು ಪ್ರಶಿಕ್ಷಣಾರ್ಥಿಗಳಿಂದ online ಮೌಲ್ಯ ಮಾಪನ ಪೂರ್ಣಗೊಳಿಸುವಂತೆ ಕ್ರಮ ವಹಿಸುವುದು. ಪ್ರಶಿಕ್ಷಣಾರ್ಥಿಗಳು ತಾವು ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳುವುದು. ಜಿಲ್ಲಾ ಪಂಚಾಯಿತಿ ತರಬೇತಿ ನೋಡಲ್ ಅಧಿಕಾರಿಗಳು ಸಮನ್ವಯ ಸಾಧಿಸಿ ಪ್ರಶಿಕ್ಷಣಾರ್ಥಿಗಳು ತಾವು ನೇಮಕಗೊಂಡಿರುವ ಗ್ರಾಮ ಪಂಚಾಯಿತಿ / ಆಯಾ ತಾಲ್ಲೂಕಿನಲ್ಲಿ ನಿಯೋಜಿಸಲು ಕ್ರಮವಹಿಸುವುದು. ನಿಯೋಜಿತ ಪ್ರಶಿಕ್ಷಣಾರ್ಥಿಗಳು ನಿಗದಿಪಡಿಸಿದ ಗ್ರಾಮ ಪಂಚಾಯಿತಿಗಳಿಗೆ ತೆರಳುವ ಮುನ್ನ ಸಂಸ್ಥೆಯ ವೆಬ್ ಸೈಟ್ ನಲ್ಲಿ ಕ್ಷೇತ್ರ ಭೇಟಿಯ ವರದಿಯ ನಮೂನೆಗಳನ್ನು download ಮಾಡಿಕೊಂಡು ನಿಗದಿಪಡಿಸಿದ ಕಛೇರಿ/ಸ್ಥಳಗಳಿಗೆ ತೆರಳುವುದು. ಕ್ಷೇತ್ರ ತರಬೇತಿಯ ಸಂದರ್ಭದಲ್ಲಿ ದೈನಂದಿನ ಹಾಜರಾತಿ ಕುರಿತು ಸಂಬಂಧಿಸಿದ ಪ್ರಾಧಿಕಾರಿಗಳಿಂದ ಹಾಜರಾತಿ ದೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ. ಕ್ಷೇತ್ರ ತರಬೇತಿಯ ಕಲಿಕಾಂಶಗಳನ್ನು ವರದಿಯಲ್ಲಿ ಸ್ವ ಹಸ್ತಾಕ್ಷರದಲ್ಲಿ ದಾಖಲಿಸಿ, ಮುಕ್ತಾಯ ಹಂತದ ತರಗತಿ ಅವಧಿಗೆ ಡಿಟಿಐಗೆ ಹಿಂತಿರುಗಿ ವರದಿ ಮಾಡಿಕೊಳ್ಳುವಾಗ DTI ಪ್ರಾಂಶುಪಾಲರಿಗೆ ಕಡ್ಡಾಯವಾಗಿ ಕ್ಷೇತ್ರ ಭೇಟಿ ವರದಿಯನ್ನು ನಿಗದಿತ ನಮೂನೆಯಲ್ಲಿರುವಂತೆ ಸಲ್ಲಿಸುವುದು. ಕ್ಷೇತ್ರ ಭೇಟಿ ತರಬೇತಿಯ ವರದಿಗಳನ್ನು ಸಲ್ಲಿಸದೇ ಇರುವ ಪ್ರಶಿಕ್ಷಣಾರ್ಥಿಗಳನ್ನು ತರಬೇತಿಗೆ ಸೇರಿಸಲು ಅವಕಾಶ ಇರುವುದಿಲ್ಲ.
Relieve Memo
Model Field Visit Report Format
5th Week Evaluation
4th Week Evaluation
Tentative SATCOM Schedule(20-12-2014)
ವಿಶೇಷ ಸೂಚನೆ:
ದಿನಾಂಕ:15.12.2014 ಮತ್ತು ದಿನಾಂಕ:22.12.2014ರಂದು ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ಪ್ರಶಿಕ್ಷಣಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರದ ನಕಲು ಪ್ರತಿಯೊಂದಿಗೆ ನಿಯಮಾನುಸಾರ ಸಂಬಂಧಿಸಿದ ಡಿಟಿಐ ಪ್ರಾಚಾರ್ಯರಿಗೆ ಅರ್ಜಿ ಸಲ್ಲಿಸಿ ತರಬೇತಿಯಿಂದ ವಿನಾಯಿತಿ ಪಡೆಯಬಹುದಾಗಿದೆ. ದಿನಾಂಕ:15.12.2014ರಂದು ಕ್ಷೇತ್ರ ಅಧ್ಯಯನ ಭೇಟಿಯಲ್ಲಿರುವ ಪ್ರಶಿಕ್ಷಣಾರ್ಥಿಗಳು ಸದರಿ ದಿನದಂದು ಸ್ವಯಂ ದೃಢೀಕರಿಸಿಕೊಂಡು ಪರೀಕ್ಷೆಗೆ ಹಾಜರಾಗುವುದು. ಡಿಟಿಐ ಕೇಂದ್ರಕ್ಕೆ ಹಾಜರಾಗುವ ದಿನದಂದು ಕ್ಷೇತ್ರ ಅಧ್ಯಯನ ವರದಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಸ್ವಯಂ ದೃಢೀಕರಿಸಿದ ಟಿಪ್ಪಣಿಯೊಂದಿಗೆ ಪರೀಕ್ಷಾ ಪ್ರವೇಶದ ನಕಲು ಪ್ರತಿಯೊಂದಿಗೆ ಪ್ರಾಚಾರ್ಯರಿಗೆ ಸಲ್ಲಿಸುವುದು
Click here and LIKE the page to get the latest updates in facebook
ಬೆಳಗಾವಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿ ತಂಡಕ್ಕೆ ಮಾತ್ರ
ಪತ್ರ ಹಾಗೂ ಪರಿಷ್ಕ್ರತ ತರಬೇತಿ ವೇಳಾಪಟ್ಟಿ

3rd Week Evaluation
2nd Week Evaluation
Instructions to Participants
2nd Batch OM & Budget Details
1st Week Evaluation
Personal Data Sheet
Attendance Format ಪ್ರಶಿಕ್ಷಣಾರ್ಥಿಗಳ ಹಾಜಾರಾತಿಯನ್ನು ಕಡ್ಡಾಯವಾಗಿ ಅಳವಡಿಸುವುದು
Accounting Manual Kannada
PDO List For Accounts
ERP Formats for Honorarium and TA
RP Formats for Honorarium and TA
Reading Materials for Week -1
Reading Materials for Week -2
Reading Materials for Week -3, 4, 5
Circular

Facilities to be provided at DTIs

Resource Person List

Training Schedule
ನೂತನವಾಗಿ ಆಯ್ಕೆಯಾದ SDAAಗಳಲ್ಲಿ ವರದಿ ಮಾಡಿಕೊಂಡಿರುವವರ ಪೈಕಿ ಈಗಾಗಲೇ ತರಬೇತಿ ಪಡೆಯುತ್ತಿರುವವರನ್ನು ಹಾಗೂ ದೃಷ್ಠಿಮಾಂದ್ಯ ಸಿಬ್ಬಂದಿಗಳನ್ನು ಹೊರತುಪಡಿಸಿ, ಬಾಕಿ ಉಳಿದಿರುವ ಎಲ್ಲ SDAAಗಳಿಗೆ 2ನೇ ತಂಡದಲ್ಲಿ ತರಬೇತಿಗಾಗಿ ಅವಕಾಶ ಮಾಡಿದೆ.
ದೃಷ್ಠಿಮಾಂದ್ಯ ಅಭ್ಯರ್ಥಿಗಳಿಗೆ (98) ವಿಶೇಷವಾಗಿ ಪ್ರತ್ಯೇಕ ತಂಡದಲ್ಲಿ ತರಬೇತಿಯನ್ನು ಶೀಘ್ರವಾಗಿ ಆಯೋಜಿಸಲು ಕ್ರಮವಹಿಸಲಾಗುತ್ತಿದ್ದು ದಿನಾಂಕವನ್ನು ಪ್ರಕಟಿಸಲಾಗುವುದು.
ಚಾಮರಾಜನಗರದ ಅಭ್ಯರ್ಥಿಗಳಿಗೆ BIDAR DTIಗೆ ನಿಯೋಜಿಸಿದ್ದು ಸದರಿಯವರಿಗೆ ದಿನಾಂಕ: 14ನೇ ನವೆಂಬರ್ 2014ರಂದೇ ಬಿಡುಗಡೆ ಮಾಡಿ ಪ್ರಯಾಣಿಸಲು ಅನುಕೂಲ ಮಾಡುವುದು.
ಜಿಲ್ಲಾವಾರು ತರಬೇತಿ ನಿಯೋಜನೆ ಪಟ್ಟಿ DTI wise allotted





Sl.No. District Name CEO Letter Received List Budget CEO Letter from DG
1. Bagalkote Download Download
2. Bangalore Rural Download Download
3. Bangalore Urban Download Download Download
4. Belgaum Download Download Download Download
5. Bellary Download Download Download Download
6. Bidar Download Download
7. Bijapur Download Download Download
8. Chikkaballapur Download Download
9. Chikkamagalur Download Download Download
10. Chitradurga Download Download
11. Chamaraja Nagar Download Download
12. Dakshina Kannada Download Download Download Download
13. Darwad Download Download Download Download
14. Davangere Download Download Download
15. Gadag Download Download
16. Gulbarga Download Download Download
17. Hasan Download Download Download
18. Haveri Download Download
19. Kodagu Download Download
20. Kolar Download
21. Koppala Download Download
22. Mandya Download Download Download
23. Mysore Download Download Download
24. Raichur Download Download
25. Ramanagar Download Download Download Download
26. Shimoga Download Download Download
27. Tumkur Download Download Download
28. Udupi Download
29. uttarakannada Download Download Download Download
30. Yadgir Download