Water and Sanitation committee members Traning Programme (2days Face to Face & 1day Satcom)


ದಿನಾಂಕ 16-18 ಫೆಬ್ರುವರಿ 2015 ರಂದು ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಶಿವರಾತ್ರಿ ಹಬ್ಬದ ಪ್ರಯುಕ್ತ ದಿನಾಂಕ 10-12 ಮಾರ್ಚ್ 2015 ಕ್ಕೆ ಮುಂದೂಡಲಾಗಿದೆ.
Revised Attendance Format

ಕಾರ್ಯನಿರ್ವಾಹಕ ಅಧಿಕಾರಿಹಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಗಮನಕ್ಕೆ
ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಗಳ 3 ದಿವಸಗಳ ತರಬೇತಿ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮ ಪಂಚಾಯತಿ ಯಿಂದ 9 ಸದಸ್ಯರುಗಳನ್ನು ನಿಯೋಜಿಸಬೇಕಾಗಿರುತ್ತದೆ. 9 ಸದಸ್ಯರುಗಳ ಪೈಕಿ ಆಶಾ ಕಾರ್ಯಕರ್ತರು , ಅಂಗನವಾಡಿ ಶಿಷಕರು, ಶಾಲಾ ಶಿಷಕರು, ವಾಟರ್ ಮೆನ್ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ /ಪಂಚಾಯತ್ ಕಾರ್ಯದರ್ಶಿ ರವರುಗಳನ್ನು ಕಕ್ಡಾಯವಾಗಿ ಕರೆಯಬೇಕು. ಉಳದ 4-5 ಸದಸ್ಯರುಗಳು ಚುನಾಯಿತ ಪ್ರತಿನಿಧಿ/ಸಮಿತಿ ಸದಸ್ಯರುಗಳನ್ನು ಕರೆಯಬೇಕು. ಪ್ರತಿ ತರಬೇತಿಗೆ 5 ಗ್ರಾಮ ಪಂಚಾಯತಿಗಳನ್ನು ಕರೆಯಲು ಕ್ರಮಕೈಗೋಳ್ಳಲಾಗುವುದು. ಸದರಿ ತರಬೇತಿಗೆ ಸಂಸ್ಥೆಯ ವತಿಯಿಂದ ಬಿಡುಗಡೆಯಾಗಿರುವ ಅನುದಾನದ ಯಥಾ ನಕಲನ್ನು ಸಂಸ್ಥೆಯ ಮಹಾ ನಿರ್ದೇಶಕರ ಸೂಚನೆಯಂತೆ, ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತರಬೇತಿ ಕೊಠಡಿಯ ಪ್ರವೇಶ ದ್ವಾರದ ಗೋಡೆಯಲ್ಲಿ ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ. ಪ್ರತಿ ದಿನದ ತರಬೇತಿಯ ಹಾಜರಾತಿ ವಿವರಗಳನ್ನು ಸಂಸ್ಥೆಯಿಂದ ನಿಗದಿಪಡಿಸಿರುವ ನಮೂನೆಯಂತೆ Excel ನಲ್ಲಿ ಬೆರಳಚ್ಚು ಮಾಡಿ vwscsird@gmail.com ಇ-ಮೇಲ್ ಗೆ ಅದೇ ದಿನದಂದೇ ಕಳುಹಿಸಲು ಕ್ರಮವಹಿಸುವುದು.
Evaluation Form
Fund Release to TP
VWSC PPTs
Bank Release Details
Consolidated Attendance
Attendance
RP Movement & Time Table
Schedule


Sl.No. District Name CEO Letter
1. Bagalkote Download
2. Bangalore Rural Download
3. Bangalore Urban Download
4. Belgaum Download
5. Bellary Download
6. Bidar Download
7. Bijapur Download
8. Chikkaballapur Download
9. Chikkamagalur Download
10. Chitradurga Download
11. Chamraja Nagara Download
12. Dakshina Kannada Download
13. Darwad Download
14. Davangere Download
15. Gadag Download
16. Gulbarga Download
17. Hasan Download
18. Haveri Download
19. Kodagu Download
20. Kolar Download
21. Koppala Download
22. Mandya Download
23. Mysore Download
24. Raichur Download
25. Ramanagar Download
26. Shimoga Download
27. Tumkur Download
28. Udupi Download
29. uttarakannada Download
30. Yadgir Download